24 News Zone 1.5.0 Icon
4.7
180 Ratings
1K+
Downloads
1.5.0
version
Apr 10, 2016
release date
2.9 MB
file size
Free
Download

What's New

About 24 News Zone Android App

ಹೈ-ಫೈ ತಂತ್ರಜ್ಞಾನದೊಂದಿಗೆ ವೇಗವಾಗಿ ಬೆಳೆಯುತ್ತಿರುವ ಇಂದಿನ ಯುಗದಲ್ಲಿ ವಿಶ್ವವೇ ಮನುಷ್ಯನ ಬೆರಳ ತುದಿಯಲ್ಲಿದೆ. ದೇಶ-ವಿದೇಶಗಳ ಸುದ್ದಿಗಳನ್ನ ಕ್ಷಣ ಮಾತ್ರದಲ್ಲಿ ಅರಿಯುವ ನಮಗೆ ನಮ್ಮ ಸುತ್ತಮುತ್ತ ನಡೆಯುವ, ಸ್ಥಳೀಯ ವಿಷಯಗಳು ನಮಗರಿಯದೇ ನಡೆದು ಹೋಗುತ್ತವೆ.

ಹೀಗಿರುವಾಗ ನಮ್ಮೂರುಗಳಲ್ಲಿ ಸಂಭವಿಸುವ ದೈನಂದಿನ ಪ್ರಮುಖ ವಿಷಯಗಳು, ಅಗತ್ಯ ಮಾಹಿತಿಗಳನ್ನ ನಾಡಿನ ಜನರಿಗೆ ತಲುಪಿಸುವುದು 24 ನ್ಯೂಸ್ ಜೋನ್ನ ಉದ್ದೇಶ. ಇಷ್ಟು ದಿನ ಯಾರೋ ಬರ್ತಾರೆ? ಏನೋ ಮಾಡ್ತಾರೆ ಅನ್ನೋ ಭರವಸೆಯ ಕಂಗಳಿಂದ ಕಾಯುತ್ತಿದ್ದ ಜನರಿಗೆ ತಮ್ಮ ದುಃಖ ದುಮ್ಮಾನಗಳನ್ನ ನೇರವಾಗಿ 24 ನ್ಯೂಸ್ ಜೋನ್ ಮೂಲಕ ಹಂಚಿಕೊಳ್ಳಬಹುದು.

ಇಲ್ಲಿ ಜನರೇ ನೇರವಾಗಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುವ ಸುವರ್ಣ ಅವಕಾಶ ಇರುವುದರಿಂದ ಸಂಬಂಧಪಟ್ಟ ವಿಷಯಗಳನ್ನ ಹಂಚಿಕೊಳ್ಳಬಹುದಾಗಿದೆ.ಯಾವುದೇ ವಿಷಯಗಳನ್ನ ನೇರವಾಗಿ, ಮುಕ್ತವಾಗಿ, ನ್ಯಾಯಸಮ್ಮತವಾಗಿ ಹಂಚಿಕೊಳ್ಳಲು ವೇದಿಕೆಯಾಗಿರುವ 24 ನ್ಯೂಸ್ ಜೋನ್ ನಲ್ಲಿ ಸುದ್ದಿಗಳನ್ನ ತಕ್ಷಣವೇ ಅಪ್ಡೇಟ್ ಮಾಡಲಾಗುತ್ತದೆ.

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಆರೋಗ್ಯ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ಕೃಷಿ ಸೇರಿದಂತೆ ಜನಪರ ಸುದ್ದಿಗಳನ್ನ ಜನತೆಗೆ ತಲುಪಿಸಲಾಗುತ್ತದೆ.ಸ್ಥಳೀಯ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿರುವ 24 ನ್ಯೂಸ್ ಜೋನ್, ಜಿಲ್ಲೆಯಲ್ಲಿರುವ ಹಾಗೂ ಜಿಲ್ಲೆಗಳಿಂದ ದೂರವಿರುವ ನಮ್ಮವರಿಗೆ ನಮ್ಮೂರಿನ ಸುದ್ದಿಗಳನ್ನ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದೆ.Hi-Fi technology in today's era of rapidly growing universe of man's fingertips. News across the country to realize that the moment for us to walk around, walk and move namagariyade local issues.

So nammurugalalli important things that occur daily, conveying the necessary information for people 24 News Zone The purpose of the land. Bertha who was it? Powered ll pregnant women dread that something was waiting for a promise to the people through their grief cares with the 24 News Zone.

A journalist working with the people directly concerned because there is a golden opportunity here hancikollabahudagideyavude things directly, openly, legitimately share with vedikeyagiruva 24 news stories in the Zone will be updated immediately.

Social, political, educational, economic, health, science-technology, sports, agriculture, pro-people, including more emphasis on the content of the news, the people of talupisalaguttadesthaliya 24 News Zone, District and districts responsible for delivering news from the nammavarige nammurina.

Other Information:

Package Name:
Requires Android:
Android 3.1+ (Honeycomb MR1, API 12)
Other Sources:

Download

This version of 24 News Zone Android App comes with one universal variant which will work on all the Android devices.

Variant
10500000
(Apr 10, 2016)
Architecture
Unlimited
Minimum OS
Android 3.1+ (Honeycomb MR1, API 12)
Screen DPI
nodpi (all screens)

All Versions

If you are looking to download other versions of 24 News Zone Android App, We have 1 version in our database. Please select one of them below to download.

Loading..