Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ 1.0 Icon

Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ

SCS Apps Business
4.5
421 Ratings
50K+
Downloads
1.0
version
Feb 27, 2018
release date
2.5 MB
file size
Free
Download

What's New

2018ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಂಪೂರ್ಣ ಬಹುಮತದ ಸರ್ಕಾರ ಬಂದ ಕೂಡಲೇ ಆದ್ಯತೆಯ ಮೇರೆಗೆ ಈ ಆಪ್ ನಲ್ಲಿ ವಿವರ ಸಲ್ಲಿಸಿರುವ ಕರ್ನಾಟಕದ ಯುವಕರಿಗೆ ಉದ್ಯೋಗ ಕೊಡಿಸಲು ಯೋಜನೆಗಳನ್ನು ರೂಪಿಸಲಾಗುತ್ತದೆ.

About Kumara Udyoga - ಕುಮಾರ ಉದ್ಯೋಗ । ಕರ್ನಾಟಕದ ಯುವಕರಿಗೆ Android App

ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯು ಯುವಕ/ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಕರ್ನಾಟಕ ರಾಜ್ಯದಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕಂಪನಿಗಳು ನಮ್ಮ ರಾಜ್ಯದ ಯುವಕರಿಗೇ ಮೊದಲ ಆದ್ಯತೆಯ ಮೇರೆಗೆ ಉದ್ಯೋಗ ಕೊಡಬೇಕು ಎಂಬುವುದು ಹೆಚ್.ಡಿ. ಕುಮಾರಸ್ವಾಮಿ ಅವರ ಆಶಯ.

ಸರ್ಕಾರ ರಚನೆ ಆದ ಮೇಲೆ ಉದ್ಯೋಗದ ಅವಶ್ಯಕತೆ ಇರುವ ಯುವಕ/ಯುವತಿಯರನ್ನು ಗುರುತಿಸುವ ಕೆಲಸ ಶುರು ಮಾಡಿದರೆ ಬಹಳ ವಿಳಂಬ ಆಗುತ್ತದೆ ಎನ್ನುವ ಕಾರಣಕ್ಕಾಗಿಯೇ ಚುನಾವಣೆಗೂ ಮೊದಲೇ ಉದ್ಯೋಗದ ಅವಶ್ಯಕತೆ ಇರುವ ಯುವಕ/ಯುವತಿಯರ ವಿವರಗಳನ್ನು ಪಡೆದುಕೊಂಡು, ಚುನಾವಣೆಯ ನಂತರ ಸರ್ಕಾರ ರಚನೆ ಆದ ದಿನದಿಂದಲೇ ಮೊದಲ ಆದ್ಯತೆಯ ಮೇರೆಗೆ ಈ ಯುವಕ/ಯುವತಿಯರಿಗೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಲು ಯೋಜನೆಗಳನ್ನು ರೂಪಿಸಲಾಗುವುದು.
- ಇದು ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ

ನೀವು ಉದ್ಯೋಗದ ಹುಡುಕಾಟದಲ್ಲಿದ್ದರೆ, 'ಕುಮಾರ ಉದ್ಯೋಗ' (Kumara Udyoga) ಆಪ್ ಡೌನ್ಲೋಡ್ ಮಾಡಿ ನಿಮ್ಮ ವಿವರ ಸಲ್ಲಿಸಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರ ಆಶೀರ್ವಾದದಿಂದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆ ಆದ ಕೂಡಲೇ, ಸರ್ಕಾರಿ/ಖಾಸಗಿ ಕಂಪನಿಗಳ ಜೊತೆ ಚರ್ಚಿಸಿ ಮೊದಲ ಆದ್ಯತೆಯ ಮೇರೆಗೆ ಈ ಆಪ್ ನಲ್ಲಿ ತಮ್ಮ ವಿವರ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ಯೋಜನೆಗಳನ್ನು ರೂಪಿಸಲಾಗುತ್ತದೆ.

Keywords: Kumara Udyoga, KumaraUdyoga, ಕುಮಾರ ಉದ್ಯೋಗ, JDS, HDK, Jobs, HD Kumaraswamy, Karnataka Youth Jobs

Other Information:

Requires Android:
Android 4.0+ (Ice Cream Sandwich, API 14)
Other Sources:

Download

This version of Kumara Udyoga Android App comes with one universal variant which will work on all the Android devices.

Variant
1
(Feb 27, 2018)
Architecture
Unlimited
Minimum OS
Android 4.0+ (Ice Cream Sandwich, API 14)
Screen DPI
nodpi (all screens)

All Versions

If you are looking to download other versions of Kumara Udyoga Android App, We have 1 version in our database. Please select one of them below to download.

Loading..