ಸಾಬೀತಾದ ದುಆ ಮತ್ತು ಝಿಕ್ರ್ ಗಳೊಂದಿಗೆ ದೈನಂದಿನ ಜೀವನ ನಡೆಸಿರಿ
ಆ್ಯಪ್ ನ ಕುರಿತು:
ಈ ಆ್ಯಪ್(ಜಾಹೀರಾತು ರಹಿತ) ಅತ್ಯಂತ ಸುಲಭ ರೀತಿಯಲ್ಲಿ ಪ್ರತಿಯೊಬ್ಬ ಮುಸ್ಲಿಮನು ದೈನಂದಿನ ಜೀವನದಲ್ಲಿ ಅಳವಡಿಸಿ ನಿರ್ವಹಿಸಬೇಕಾದ 267 "ದುಆ" ಹಾಗೂ "ದಿಕ್ರ್" ಗಳನ್ನು ಒಳಗೊಂಡಿದೆ.
ಇದರಲ್ಲಿ ಮುಸ್ಲಿಮನು ದಿನಂಪ್ರತಿ ಸಂಜೆ ಮುಂಜಾನೆಗಳಲ್ಲಿ ಬಹುತೇಕ ನಿರ್ವಹಿಸಬೇಕಾದ ಚಟುವಟಿಕೆಗಳ "ದಿಕ್ರ್" ಮತ್ತು "ದುಆ"ಗಳನ್ನು ಅಳವಡಿಸಲಾಗಿದೆ.
ಕುರ್'ಅನ್ ಹಾಗೂ ಸುನ್ನತ್ ಅನುಸಾರವಾದ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಈ ಆ್ಯಪ್, ಮುಸ್ಲಿಮರಿಗೆ ಬಹಳ ಉಪಯುಕ್ತವಾಗಿದೆ.
ಲೋಕ ಪ್ರಸಿದ್ಧ ಪಂಡಿತ ಅಶ್ಶೈಖ್ ಸಈದ್ ಇಬ್ನ್ ಅಲೀ ಇಬ್ನ್ ವಹ್ಫ್ ಅಲ್ಕಹ್ತಾನಿ(رحمه الله)ರವರ "ಹಿಸ್ನುಲ್ ಮುಸ್ಲಿಮ್" ಗ್ರಂಥದ ಆಧಾರದಲ್ಲಿ ಈ ಆ್ಯಪ್'ನ್ನು ರಚಿಸಲಾಗಿದೆ.
ಈ ಆ್ಯಪ್'ನಲ್ಲಿ ಪರಿಚಯಿಸಲಾದ "ದಿಕ್ರ್" "ದುಆ" ಗಳಲ್ಲಿ ಕೆಲವು....
🔵 ನಿದ್ದೆಯಿಂದ ಎದ್ದೆಳುವಾಗಿನ "ದುಆ".
🔵 ವಸ್ತ್ರ ಧರಿಸುವಾಗ ಹಾಗು ಕಳಚುವಾಗ ಹೇಳುವ "ದುಆ".
🔵 ಶೌಚಾಲಯ ಪ್ರವೇಶಿಸುವಾಗ ಹಾಗೂ ನಿರ್ಗಮಿಸುವಾಗ ಹೇಳುವ "ದುಆ".
🔵 ವುಝೂ ಮತ್ತು ನಮಾಝ್ ನ ಪ್ರಾರ್ಥನೆಗಳು.
🔵 ಮಸೀದಿ ಪ್ರವೇಶಿಸುವಾಗ.
🔵 ವಿವಿಧ ಸಂದರ್ಭಗಲ್ಲಿ ನಿರ್ವಹಿಸಬೇಕಾದ ಕಿರು ನುಡಿಗಳು.
🔵 ಸಂಜೆ ಮುಂಜಾನೆಯ ಅದ್ಕಾರ್ ಗಳು. ಇನ್ನೂ ಹಲವು...
ವೈಶಿಷ್ಟ್ಯಗಳು:
132 ತಲೆಬರಹದ 267 "ದುಆ" ಮತ್ತು "ದಿಕ್ರ್" ಗಳು:-
▪ಉಚ್ಛಾರ ಶುದ್ಧಿ ಯೊಂದಿಗೆ ಧ್ವನಿಸುರುಳಿಯನ್ನು ಕೇಳಬಹುದು.
▪ಅರಬಿಕ್ ಕನ್ನಡ ಲಿಪ್ಯಂತರಣದೊಂದಿಗೆ
▪ಬುಕ್'ಮಾರ್ಕ್ ಸೌಕರ್ಯವನ್ನು ಅಳವಡಿಸಲಾಗಿದೆ.
▪ಹುಡುಕುವಿಕೆ (search) ಮತ್ತು ತಲುಪಿಸುವ (share) ಸೌಲಭ್ಯವನ್ನು ಕಲ್ಪಿಸಲಾಗಿದೆ.
▪ವಿನ್ಯಾಸ ಮತ್ತು ಅವಶ್ಯಕತೆಗೆ ತಕ್ಕಂತೆ ಮುಖ ಪುಟ ವೃದ್ಧಿಸುವ ಸೌಲಭ್ಯವಿದೆ.
▪ಕಣ್ಣಿನ ಸುರಕ್ಷತೆಗಾಗಿ ರಾತ್ರಿ ವಿಧಾನವು (night mode) ಲಭ್ಯವಿದೆ.
🔴 ಶುದ್ಧ ಅರೇಬಿಕ್ ಅಕ್ಷರ ಮತ್ತು ಉಚ್ಛಾರವನ್ನು ದೃಢೀಕರಿಸಲಾಗಿದೆ.
🔴 ಏನಾದರೂ ತಪ್ಪುಗಳು ಕಂಡುಬಂದಲ್ಲಿ ಅಧ್ಯಾಯ, ದುಆ ಮತ್ತು ದಿಕ್ರ್ ಸಂಖ್ಯೆ ಸಹಿತ ಇ-ಮೇಲ್ ಮೂಲಕ ತಿಳಿಸಿ ಸಹಕರಿಸಿ.
This version of Hisnul Muslim Kannada Android App comes with one universal variant which will work on all the Android devices.
If you are looking to download other versions of Hisnul Muslim Kannada Android App, We have 1 version in our database. Please select one of them below to download.