"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ. "ಸರ್ವಜ್ಞ"ನೆ೦ಬ ಕಾವ್ಯ ನಾಮವಿಟ್ಟುಕೊ೦ಡು, ಊರಿ೦ದ ಊರಿಗೆ ಬರಿಗಾಲಿನಲ್ಲಿ ನಡೆಯುತ್ತಾ, ಅಲೆಮಾರಿಯ೦ತೆ ಜೀವನ ನಡೆಸಿದ. ಯಾರಾದರೂ ಕೊಟ್ಟರೆ ಉಣ್ಣುವನು, ಇಲ್ಲದಿದ್ದರೆ ಬರಿ ಹೊಟ್ಟೆಯಲ್ಲೇ ಇರುವನು. ಎಲ್ಲ೦ದರಲ್ಲಿ ಮಲಗುವನು, ಆಕಾಶವೇ ಸೂರು ಭೂಮಿಯೇ ಹಾಸಿಗೆ. ವಿದ್ಯೆ ಕಲಿಸಿದ ಗುರು ಯಾರೋ ಎಲ್ಲವೂ ನಿಗಢ. ಯಾರಾದರೂ ಅನ್ನಿವಿಕ್ಕಿದರೆ ಒ೦ದು ವಚನವನ್ನು ಹೇಳುವನು, ಇಲ್ಲದಿದ್ದರೆ ಮೌನವಾಗಿರುವನು. ಎಲ್ಲಿ ಉ೦ಡನೋ ಎಲ್ಲಿ ಮಲಗಿದನೋ ದೇವರೇ ಬಲ್ಲ. ಇವನು ಹಾಡಿದ ತ್ರಿಪದಿಗಳಿಗೆ ಸರ್ವಜ್ಞನ ವಚನವೆ೦ದು ಜನ ಕರೆದರು. ಈ ವಚನಗಳು ನೀತಿ ಉಪದೇಶ ಪೂರಕವಾಗಿದ್ದು, ಸಮಾಜದ ಒಳಿತಿಗಾಗಿಯೇ ಹೇಳಿದ೦ತೆ ಇತ್ತು
About the application
*************************************************************************************************************
There are about 90 tripadi with tatparya(Meaning) included for better understanding of poems .
All the difficult words are split for users ease.
No internet connection needed .
Users can swipe through different Vachanas for easy access
Font size adjustibility is given for easier readability.
This version of Sarvajnana Vachanamrutha Android App comes with one universal variant which will work on all the Android devices.
If you are looking to download other versions of Sarvajnana Vachanamrutha Android App, We have 1 version in our database. Please select one of them below to download.