Minor bug fixes
ಟೈಮ್ಸ್ ಕರ್ನಾಟಕ ಡಾಟ್ ಕೊಮ್ ನೈಜ ನಿಖರ ಮತ್ತು ಪಾರದರ್ಶಕತೆಯ ಸುದ್ದಿಯ ಮತ್ತೊಂದು ಮುಖ , ಟೈಮ್ಸ್ ಕರ್ನಾಟಕ ಡಾಟ್ ಕೊಮ್ ಕರಾವಳಿ ಕರ್ನಾಟಕದ ಯುವ ವಿದ್ಯಾವಂತ ಪ್ರತೀಭೆಗಳ ಕನಸಿನ ಕೂಸು, ಕರಾವಳಿ ಕರ್ನಾಟಕದ ನೈಜ ಸುದ್ದಿಗಳನ್ನು ಜನರ ಮುಂದಿಡಲು ಹುಟ್ಟಿಕೊಂಡ ಒಂದು ಪುಟ್ಟ ಸಂಸ್ಥೆ, ಪತ್ರಿಕೋದ್ಯಮವನ್ನು ಉದ್ಯಮವನ್ನಾಗಿಸದೆ ತಮ್ಮ ಸ್ವಾರ್ಥ ಮರೆತು ಸಮಾಜದಲ್ಲಿ ನಡೆಯುವ ಭ್ರಷ್ಟಚಾರ, ಅನ್ಯಾಯಗಳ ವಿರುದ್ದ ಧ್ವನಿ ಎತ್ತುವುದೆ ನಮ್ಮ ಉದ್ದೇಶ. “ಭರವಸೆಯ ಹೆಜ್ಜೆ ಬದಲಾವಣೆಗಾಗಿ” ಎಂಬ ಧ್ಯೆಯ್ಯವಾಕ್ಯದಡಿ ಕೆಲಸ ಮಾಡುವ ನಮ್ಮ ಸಂಸ್ಥೆಯ ಪ್ರತಿಯೊಬ್ಬ ಯುವ ಸಿಬ್ಬಂದಿಗು ಹೆಮ್ಮೆಯಿದೆ. ಸಮಾಜದ ಆಗು ಹೊಗುಗಳ ಬಗ್ಗೆ ಮಾಹಿತಿಗಳನ್ನು ಕೊಡುತ್ತಾ ಸಮಾಜದ ಕುಂದು ಕೊರತೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತರುವ ನಮ್ಮ ಪ್ರಯತ್ನ ಸದಾ ಇರುವುತ್ತದೆ. ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು, ಶಿವಮೊಗ್ಗ, ಚಿಕ್ಕ ಮಂಗಳೂರು , ಕೊಡಗು ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಮ್ಮ ವರದಿಗಾರು ಪಸರಿಸಿದ್ದಿ ನೈಜ ಸುದ್ದಿ ಜನರ ತನಕ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಯುವ ವಿದ್ಯಾವಂತ ಅನುಭವಿ ಉತ್ಸಾಹಿ ಪ್ರತಿಭೆಗಳ ಈ ತಂಡಕ್ಕೆ ನಿಮ್ಮ ಸಹಕಾರ ಬಯಸುವ ಟೈಮ್ಸ್ ಕರ್ನಾಟಕ ಡಾಟ್ ಕೊಮ್. “ಭರವಸೆಯ ಹೆಜ್ಜೆ ಬದಲಾವಣೆಗಾಗಿ”
This version of Times Karnataka Android App comes with one universal variant which will work on all the Android devices.
If you are looking to download other versions of Times Karnataka Android App, We have 1 version in our database. Please select one of them below to download.